Surprise Me!

ಶತಮಾನಗಳ ಸಾಮರಸ್ಯದ ದೇವಸ್ಥಾನಗಳಲ್ಲಿ ಬ್ಯಾನರ್ ಗಲಾಟೆ..! | Bappanaadu Durgaparameshwari Temple

2022-03-24 1 Dailymotion

ಶತಮಾನಗಳ ಸಾಮರಸ್ಯದ ದೇವಸ್ಥಾನಗಳಲ್ಲಿ ಬ್ಯಾನರ್ ಗಲಾಟೆ..! | Bappanaadu Durgaparameshwari Temple<br /><br />ಸುಮಾರು 800 ವರ್ಷಗಳಿಂದ ಸಾಮರಸ್ಯದ ಗೂಡಾಗಿದ್ದ ಮಂಗಳೂರಿನ ಬಪ್ಪನಾಡುವ ದುರ್ಗೆ ದೇಗುಲದಲ್ಲೀಗ ಬ್ಯಾನರ್ ವಿವಾದ ಎಬ್ಬಿಸಿದೆ. ಜಾತ್ರೆ ವೇಳೆ ಮುಸ್ಲಿಂ ವ್ಯಾಪಾರಸ್ಥರಿಗೆ ಅವಕಾಶ ನೀಡಬಾರದೆಂಬ ಬ್ಯಾನರ್‌ನಿಂದ ಯಾವೊಬ್ಬ ಮುಸಲ್ಮಾನ ವ್ಯಾಪಾರಿಯೂ ಆ ಕಡೆ ಸುಳಿಯುತ್ತಲೇ ಇಲ್ಲ.. ಈ ಬಗ್ಗೆ ಒಂದು ವರದಿ<br /><br />#PublicTV #BappanaduDurgaparameshwari

Buy Now on CodeCanyon